Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಹೇಡಿ ಯಾರೆಂದು ಹೆಸರಿಸಿದ ಧನರಾಜ್ ವಿರುದ್ಧ ತಿರುಗಿ ಬಿದ್ದ ತಂಡ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನವೂ ಒಂದಲ್ಲ ಒಂದು ಕಾರಣಕ್ಕೆ ಗಲಾಟೆ ನಡೆಯುತ್ತಲೇ ಇರುತ್ತದೆ. ಆದರೆ ಇಂದು ರಾಧಾ ಹಿರೇಗೌಡರ್ ಕೇಳಿದ ಪ್ರಶ್ನೆಗೆ ಧನರಾಜ್ ಉತ್ತರ ನೀಡಿ ಧರ್ಮ ಅವರ ಮಾತಿಗೆ ಕಂಗಾಲಾಗಿ ನಿಂತಿದ್ದಾರೆ.