Bigg Boss Kannada 11: ಭವ್ಯಾ ಗೌಡ ಪರ ಫೇವರಿಸಂ, ಉಸ್ತುವಾರಿ ವಿಚಾರದಲ್ಲಿ ರಜತ್‌ಗೆ ಗುಮ್ಮಿದ ಬಾದ್ಶಾ ಕಿಚ್ಚ ಸುದೀಪ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಭವ್ಯಾ ಗೌಡ ಪರ ಫೇವರಿಸಂ, ಉಸ್ತುವಾರಿ ವಿಚಾರದಲ್ಲಿ ರಜತ್‌ಗೆ ಗುಮ್ಮಿದ ಬಾದ್ಶಾ ಕಿಚ್ಚ ಸುದೀಪ್‌

Bigg Boss Kannada 11: ಭವ್ಯಾ ಗೌಡ ಪರ ಫೇವರಿಸಂ, ಉಸ್ತುವಾರಿ ವಿಚಾರದಲ್ಲಿ ರಜತ್‌ಗೆ ಗುಮ್ಮಿದ ಬಾದ್ಶಾ ಕಿಚ್ಚ ಸುದೀಪ್‌

Jan 11, 2025 06:40 PM IST Manjunath B Kotagunasi
twitter
Jan 11, 2025 06:40 PM IST

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11 ಫಿನಾಲೆ ಹಂತಕ್ಕೆ ಬಂದಿದೆ. ಇನ್ನೇನು ಎರಡು ವಾರಗಳಷ್ಟೇ ಬಾಕಿ ಉಳಿದಿದ್ದು, ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬ ಕುತೂಹಲವಿದೆ. ಅದರಂತೆ ಕಿಚ್ಚನ ಪಂಚಾಯ್ತಿಯಲ್ಲಿ ಈ ವಾರ ಉಸ್ತುವಾರಿಯಾಗಿದ್ದ ರಜತ್‌ಗೆ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಭವ್ಯಾ ಗೌಡ ಪರ ಫೇವರಿಸಂ ಮಾಡಿದ್ದಾರೆ ಎಂದೂ ಮನೆಯವರು ಹೇಳುತ್ತಿದ್ದಾರೆ.

More