ಉಡುಗೊರೆ ನೀಡಿ ಮನಸ್ಸು ಗೆದ್ದ ಸ್ಪರ್ಧಿಗಳು; ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಸಂಚಿಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಉಡುಗೊರೆ ನೀಡಿ ಮನಸ್ಸು ಗೆದ್ದ ಸ್ಪರ್ಧಿಗಳು; ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಸಂಚಿಕೆ

ಉಡುಗೊರೆ ನೀಡಿ ಮನಸ್ಸು ಗೆದ್ದ ಸ್ಪರ್ಧಿಗಳು; ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಸಂಚಿಕೆ

Dec 29, 2024 05:07 PM IST Manjunath B Kotagunasi
twitter
Dec 29, 2024 05:07 PM IST

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಸೂಪರ್‌ ಸಂಡೇ ವಿಥ್‌ ಬಾದ್‌ಷಾ ಸುದೀಪ್‌ ಸಂಚಿಕೆಯ ಪ್ರೋಮೋ ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಸಣ್ಣ ಆಕ್ಟಿವಿಟಿ ಮಾಡಿಸಿದ್ದಾರೆ. ಬಿಗ್‌ ಮನೆಯ ಇತರ ಸ್ಪರ್ಧಿಗಳಿಗೆ ತಮ್ಮ ಒಂದು ವಸ್ತುವನ್ನು ನೀಡಬೇಕಿದೆ. ಆ ಪೈಕಿ ಎಲ್ಲರೂ ತಮಗೆ ಬೇಕಾದವರಿಗೆ ಇಷ್ಟದ ವಸ್ತುಗಳನ್ನು ನೀಡಿದ್ದಾರೆ. ಇದೇ ವೇಳೆ ಭಾವುಕ ಕ್ಷಣಕ್ಕೆ ಈ ಸಂಚಿಕೆ ಸಾಕ್ಷಿಯಾಗಿದೆ. ಹೀಗಿದೆ ಪ್ರೋಮೋ.

More