Bigg Boss Kannada 11: ವ್ಯಕ್ತಿತ್ವದಾಟದಲ್ಲಿ ವೈಯಕ್ತಿಕ ನಿಂದನೆ, ಕಿಚ್ಚನ ಪಂಚಾಯ್ತಿಯಲ್ಲಿ ಏನಿರಲಿದೆ?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ವ್ಯಕ್ತಿತ್ವದಾಟದಲ್ಲಿ ವೈಯಕ್ತಿಕ ನಿಂದನೆ, ಕಿಚ್ಚನ ಪಂಚಾಯ್ತಿಯಲ್ಲಿ ಏನಿರಲಿದೆ?

Bigg Boss Kannada 11: ವ್ಯಕ್ತಿತ್ವದಾಟದಲ್ಲಿ ವೈಯಕ್ತಿಕ ನಿಂದನೆ, ಕಿಚ್ಚನ ಪಂಚಾಯ್ತಿಯಲ್ಲಿ ಏನಿರಲಿದೆ?

Nov 30, 2024 04:25 PM IST Manjunath B Kotagunasi
twitter
Nov 30, 2024 04:25 PM IST

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಕಿಚ್ಚನ ಪಂಚಾಯ್ತಿಗೆ ಕ್ಷಣಗಣನೆ ಶುರುವಾಗಿದೆ. ಅದರಂತೆ, ಈ ವಾರ ಬಿಗ್‌ ಬಾಸ್‌ ಸಾಮ್ರಾಜ್ಯವಾಗಿ ಬದಲಾಗಿದ್ದ ಮನೆಯಲ್ಲಿ ಒಟ್ಟು ಏಳು ಜನ ನಾಮಿನೇಟ್‌ ಆಗಿದ್ದಾರೆ. ಟಾಸ್ಕ್‌ ಜಟಾಪಟಿಯಲ್ಲಿ ವ್ಯಕ್ತಿತ್ವ ಹರಣದ ಜತೆಗೆ ವೈಯಕ್ತಿಕ ನಿಂದನೆಯೂ ಹೆಚ್ಚು ಸದ್ದು ಮಾಡಿದೆ. ಹಾಗಾದರೆ ಈ ವಾರ ಯಾರಿಗೆ ಕಿಚ್ಚನ ಮೆಚ್ಚುಗೆ, ಯಾರಿಗೆ ಕ್ಲಾಸ್‌? ಹೀಗಿದೆ ಪ್ರೋಮೋ.

More