Bigg Boss Kannada 11: ಮಧ್ಯರಾತ್ರಿ ಸರ್ವೀಸ್ ಕೊಡುವಂತೆ ರೆಸಾರ್ಟ್ ಸಿಬ್ಬಂದಿಗೆ ಕ್ವಾಟ್ಲೆ ಕೊಟ್ಟ ಬಿಗ್ ಬಾಸ್ ಮಂದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಮಧ್ಯರಾತ್ರಿ ಸರ್ವೀಸ್ ಕೊಡುವಂತೆ ರೆಸಾರ್ಟ್ ಸಿಬ್ಬಂದಿಗೆ ಕ್ವಾಟ್ಲೆ ಕೊಟ್ಟ ಬಿಗ್ ಬಾಸ್ ಮಂದಿ

Bigg Boss Kannada 11: ಮಧ್ಯರಾತ್ರಿ ಸರ್ವೀಸ್ ಕೊಡುವಂತೆ ರೆಸಾರ್ಟ್ ಸಿಬ್ಬಂದಿಗೆ ಕ್ವಾಟ್ಲೆ ಕೊಟ್ಟ ಬಿಗ್ ಬಾಸ್ ಮಂದಿ

Dec 25, 2024 06:04 PM IST Manjunath B Kotagunasi
twitter
Dec 25, 2024 06:04 PM IST

  • Bigg Boss Kannada 11ಬಿಗ್‌ ಬಾಸ್‌ ಕನ್ನಡ 10 ಕೊನೇ ಹಂತದತ್ತ ಸಾಗುತ್ತಿದೆ. ಈಗಾಗಲೇ 80 ಪ್ಲಸ್‌ ದಿನಗಳನ್ನು ಮುಗಿಸಿಕೊಂಡಿರುವ ಈ ಸೀಸನ್‌, ಸದ್ಯ ಟಾಸ್ಕ್‌ಗಳ ವಿಚಾರದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಅದರಂತೆ ಈ ವಾರ ಬಿಬಿ ರೆಸಾರ್ಟ್‌ ಆಗಿ ಬದಲಾಗಿದೆ ಬಿಗ್‌ ಬಾಸ್.‌ 

More