ಬಿಗ್ ಬಾಸ್‌ನಲ್ಲಿ ಡೇಂಜರ್ ಯಾರು, ಜೋಕರ್ ಯಾರು? ಚೈತ್ರಾ ಕುಂದಾಪುರ ವಿರುದ್ಧ ಮತ್ತೆ ರಜತ್ ಮಾತಿನ ಬಾಣ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಡೇಂಜರ್ ಯಾರು, ಕಾಂಪಿಟೇಟರ್ ಯಾರು ಮತ್ತು ಜೋಕರ್ ಯಾರು ಎಂಬ ಸತ್ಯ ಇದೀಗ ಹೊರಬಿದ್ದಿದೆ. ಸೂಪರ್ ಸಂಡೇ ವಿಥ್ ಬಾದ್ಶಾ ಸುದೀಪ್ ಏಪಿಸೋಡ್‌ನಲ್ಲಿ ಮನೆಮಂದಿಗೆ ಕಿಚ್ಚ ಆಕ್ಟಿವಿಟಿ ನೀಡಿದ್ದಾರೆ. ಅದರಲ್ಲಿ ಬಹುತೇಕ ಜೋಕರ್ ಪಟ್ಟವನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಇದೇ ವೇಳೆ ಚೈತ್ರಾಗೂ ಮತ್ತು ರಜತ್‌ಗೂ ಮಗದೊಮ್ಮೆ ಮಾತಿನ ಸಮರವೇ ನಡೆದಿದೆ.