Bigg Boss Kannada 11: ಎಲ್ಲರ ತೊಡೆ ಮೇಲೆ ಕೂತ್ಕೊತಿರಲಾ; ರಜತ್ ಕಿಶನ್‌ಗೆ ಕಿಚಾಯಿಸಿದ ಪತ್ನಿ ಅಕ್ಷತಾ ಗೌಡ
- Bigg Boss Kannada 11: ಬಿಗ್ ಬಾಸ್ ಮನೆಗೆ ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರು ಬರುತ್ತಿದ್ದಾರೆ. ಇಂದು ರಜತ್ ಅವರ ಪತ್ನಿ ಅಕ್ಷತಾ ಗೌಡ ಮತ್ತು ಅವರ ಮಕ್ಕಳು ಎಂಟ್ರಿಕೊಟ್ಟಿದ್ದಾರೆ. ಎಲ್ಲರ ತೊಡೆ ಮೇಲೆ ಕೂತ್ಕೊತಿರಲಾ ಎಂದು ರಜತ್ ಕಿಶನ್‌ಗೆ ಅವರ ಪತ್ನಿ ತಮಾಷೆಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.