Bigg Boss Kannada 11: ಹೊಸ ಗೆಟಪ್‌ನಲ್ಲಿ ಬಂದ ಚೈತ್ರಾ ಕುಂದಾಪುರ ಪಾಲಿನ ಹಳೇ ವಿಲನ್; ಗೇಟ್ ಪಾಸ್ ಸಿಗೋದು ಯಾರಿಗೆ?
- Rajat targets Chaitra Kundapura: ಮನೆಯ ಕ್ಯಾಪ್ಟನ್ ರಜತ್ ಕಿಶನ್ ಈಗ ಅದೇ ಬಿಗ್ ಬಾಸ್ ಮನೆಯ ಖಳನಾಯಕನಾಗಿದ್ದಾರೆ. ಅದರಂತೆ ಕಪ್ಪು ಕೋಟು, ಹ್ಯಾಟು ಧರಿಸಿ ಅಬ್ಬರ ಶುರುವಿಟ್ಟುಕೊಂಡಿದ್ದಾರೆ. ಈ ನಡುವೆ, ಫಿನಾಲೆ ತಲುಪಲು ಅರ್ಹತೆ ಇಲ್ಲದ ಟಿಕೆಟ್ ಟು ಹೋಮ್ ಫಲಕಗಳನ್ನು ಕೊರಳಿಗೆ ಹಾಕಬೇಕಿದೆ. ಅದರಂತೆ, ಚೈತ್ರಾ ಕುಂದಾಪುರ ಅವರ ಕೊರಳಿಗೂ ಮನೆಗೆ ಹೋಗು ಎಂದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮತ್ತೆ ಮಾತಿನ ಸಮರ ನಡೆದಿದೆ.