Bigg Boss Kannada 11: ಫಿನಾಲೆ ವಾರ ಶುರುವಾಗೇ ಬಿಡ್ತು; ಮಂಜು, ರಜತ್ ಮಾತಿನ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಸೈಲೆಂಟ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಫಿನಾಲೆ ವಾರ ಶುರುವಾಗೇ ಬಿಡ್ತು; ಮಂಜು, ರಜತ್ ಮಾತಿನ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಸೈಲೆಂಟ್‌

Bigg Boss Kannada 11: ಫಿನಾಲೆ ವಾರ ಶುರುವಾಗೇ ಬಿಡ್ತು; ಮಂಜು, ರಜತ್ ಮಾತಿನ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಸೈಲೆಂಟ್‌

Jan 20, 2025 12:35 PM IST Manjunath B Kotagunasi
twitter
Jan 20, 2025 12:35 PM IST

  • Bigg Boss Kannada 11: ಫಿನಾಲೆ ವಾರದ ಮೊದಲ ದಿನವೇ ವ್ಯಕ್ತಿತ್ವದ ಚಟುವಟಿಕೆಯ ಆಟದಲ್ಲಿ ಉಗ್ರಂ ಮಂಜು ಮತ್ತು ರಜತ್‌ ಕಿಶನ್‌ ನಡುವೆ ಮಾತಿನ ಸಮರವೇ ನಡೆದಿದೆ. ರಜತ್‌ ವಿರುದ್ಧ ಉಗ್ರಂ ಮಂಜು ಆರೋಪ ಪ್ರತ್ಯಾರೋಪ ಮಾಡಿದರೆ, ಇತ್ತ ಮಂಜು ವಿರುದ್ಧವೇ ತೊಡೆತಟ್ಟಿದ್ದಾರೆ ರಜತ್‌. ಇವರಿಬ್ಬರ ಜಗಳಕ್ಕೆ ಇಡೀ ಮನೆ ಸೈಲೆಂಟ್‌ ಆಗಿದೆ.

More