Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಬಿರುಗಾಳಿ; ಮಾತಿಗೆ ಮಾತು ಬೆಳೆಸಿದ ಹನುಮಂತ ಹಾಗೂ ರಜತ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಬಿರುಗಾಳಿ; ಮಾತಿಗೆ ಮಾತು ಬೆಳೆಸಿದ ಹನುಮಂತ ಹಾಗೂ ರಜತ್

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಬಿರುಗಾಳಿ; ಮಾತಿಗೆ ಮಾತು ಬೆಳೆಸಿದ ಹನುಮಂತ ಹಾಗೂ ರಜತ್

Dec 10, 2024 03:17 PM IST Suma Gaonkar
twitter
Dec 10, 2024 03:17 PM IST

  • ಬಿಗ್ ಬಾಸ್‌ ಮನೆಯಲ್ಲಿ ನಾಮಿನೇಷನ್ ಆರಂಭವಾಗಿದೆ ಎಂದರೆ ಅಲ್ಲಿ ಜಗಳ ಕಾಮನ್ ಆಗಿರುತ್ತದೆ. ಹೀಗಿರುವಾಗ ಈ ಬಾರಿ ರಜತ್ ಹಾಗೂ ಹನುಮಂತನ ನಡುವೆ ಗಲಾಟೆಯಾಗಿದೆ. ಶಿಶಿರ್ ಹಾಗೂ ಉಗ್ರಂ ಮಂಜು ಕೂಡ ವಾದ ಮಾಡಿದ್ದಾರೆ.

More