Bigg Boss Kannada 11: ಹಳೇ ಸ್ಪರ್ಧಿಗಳ ಎದುರೇ ಉಗ್ರಂ ಮಂಜು ಶಿಶಿರ್ ಮಾತಿನ ಸಮರ; ಮೂಕ ಪ್ರೇಕ್ಷಕನಂತಾದ ಡ್ರೋನ್ ಪ್ರತಾಪ್
- Bigg Boss Kannada 11: ಬಿಗ್ ಬಾಸ್ ಕನ್ನಡದ 11ನೇ ಸೀಸನ್ 11ನೇ ವಾರಕ್ಕೆ ಕಾಲಿಟ್ಟಿದೆ. ಹೀಗಿರುವಾಗಲೇ ಇದೇ ಬಿಗ್ ಬಾಸ್ ಮನೆಗೆ 10ನೇ ಸೀಸನ್‌ನ ಒಂದಷ್ಟು ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ಕಳೆದ ಸೀಸನ್‌ನ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಆಗಮಿಸಿ, ಹೊಸ ಸ್ಪರ್ಧಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಉಗ್ರಂ ಮಂಜು- ಶಿಶಿರ್ ನಡುವೆ ಮಾತಿನ ಸಮರ ಜೋರಾಗಿ ನಡೆದಿದೆ. ಇವರಿಬ್ಬರ ಜಗಳ ನೋಡಿ ಮೂಕ್ ಪ್ರೇಕ್ಷಕನಂತಾಗಿದ್ದಾರೆ ಡ್ರೋನ್ ಪ್ರತಾಪ್.