ಕಿಚ್ಚನ ಎದುರೇ ಸಿಟ್ಟು ತೀರಿಸಿಕೊಂಡ ಬಿಗ್ ಬಾಸ್ ಮನೆಯ ಸ್ಪರ್ಧಿಗಳು; ಯಾರು ಯಾರಿಗೆ ಹೊಡೆದರು?
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಭಾನುವಾರದ ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ವಿಶೇಷ ಟಾಸ್ಕ್ ನೀಡಲಾಗಿತ್ತು. ತಮಗೆ ಯಾರ ಮೇಲೆ ಸಿಟ್ಟಿದೆ ಎಂಬುದನ್ನು ಹೇಳಿಕೊಂಡು, ಅವರ ಭಾವ ಚಿತ್ರ ಇರುವ ಬ್ಯಾಗ್‌ಗೆ ಕೈಗೆ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಪೆಟ್ಟು ಕೊಡಬೇಕಿತ್ತು. ಯಾರಿಗೆ ಯಾರು ಗುದ್ದು ಕೊಟ್ಟರು? ಇಲ್ಲಿದೆ ಪ್ರೋಮೋ.