Bigg boss Kannada 11: ಸೀರಿಯಸ್ ಆಗಿದ್ದ ಬಿಗ್‌ಬಾಸ್ ಮನೆಯಲ್ಲೀಗ ನಗುವಿನ ಹೊಳೆ, ನಕ್ಕು ಹಗುರಾದ ಸ್ಪರ್ಧಿಗಳು
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈ ಶನಿವಾರ ಕಿಚ್ಚ ಸುದೀಪ್, ಕೊಂಚ ಬಿರುಸಾಗಿದ್ದರು. ಚೈತ್ರಾ ಕುಂದಾಪುರ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಬಿಸಿ ಮುಟ್ಟಿಸಿದ್ದರು. ಅದ್ಯಾವ ಮಟ್ಟಿಗೆ ಎಂದರೆ, ನಾನಿನ್ನು ಇಲ್ಲಿರಲು ಆಗಲ್ಲ ಎಂಬಷ್ಟರ ಮಟ್ಟಿಗೆ. ಈಗ ಭಾನುವಾರದ ಸಂಚಿಕೆಯಲ್ಲಿ ಅದ್ಯಾವುದು ಕಂಡಿಲ್ಲ. ಬರೀ ನಗುವಿನ ಅಲೆಯಲ್ಲಿಯೇ ಇಡೀ ಮನೆ ಕುಣಿದಾಡಿದೆ.