Bigg Boss Kannada 11: ಹನುಮಂತು ಫ್ರೊಫೆಷನಲ್‌ ಕಿಲಾಡಿ, ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆ ಎಷ್ಟು TRP?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಹನುಮಂತು ಫ್ರೊಫೆಷನಲ್‌ ಕಿಲಾಡಿ, ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆ ಎಷ್ಟು Trp?

Bigg Boss Kannada 11: ಹನುಮಂತು ಫ್ರೊಫೆಷನಲ್‌ ಕಿಲಾಡಿ, ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆ ಎಷ್ಟು TRP?

Dec 08, 2024 04:15 PM IST Manjunath B Kotagunasi
twitter
Dec 08, 2024 04:15 PM IST

  • ಬಿಗ್‌ ಬಾಸ್‌ನ ಭಾನುವಾರದ ಸೂಪರ್‌ ಸಂಡೇ ವಿಥ್‌ ಸುದೀಪ ಸಂಚಿಕೆಯ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಈ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಸುಳಿವನ್ನು ಹೊಸ ಪ್ರೋಮೋ ನೀಡಿದೆ. ಇಡೀ ಮನೆಯಲ್ಲಿ ಸದ್ಯ ಉಳಿದಿರುವವರು ಕೇವಲ 12 ಸ್ಪರ್ಧಿಗಳು ಮಾತ್ರ. ಈ 12 ಮಂದಿಯ ಪೈಕಿ ಬಿಗ್‌ ಬಾಸ್‌ ಮನೆಯಲ್ಲಿ ಯಾವ ಸ್ಪರ್ಧಿಗೆ ಎಷ್ಟು ಟಿಆರ್‌ಪಿ ಇದೆ ಎಂಬುದನ್ನು ಏರಿಕೆ ಕ್ರಮದ ಮೂಲಕ ಪ್ರತಿಯೊಬ್ಬರು ಹೇಳಬೇಕು. ಜತೆಗೆ ಯಾರಿಂದ ಈ ಮನೆಗೆ ಹೆಚ್ಚು ಕಾಂಟ್ರಿಬ್ಯೂಷನ್‌ ಇದೆ ಎಂದೂ ಹೇಳಬೇಕು.

More