Bigg Boss Kannada 11: ಬಿಗ್ ಬಾಸ್ ಮನೆಯಿಂದ ಈ ವಾರ ಒಬ್ಬರಲ್ಲ, ಇಬ್ಬರು ಎಲಿಮಿನೇಟ್!? ಐಶ್ವರ್ಯಾನಾ, ಚೈತ್ರಾನಾ?
- ಬಿಗ್ ಬಾಸ್‌ನ ಭಾನುವಾರದ ಸೂಪರ್ ಸಂಡೇ ವಿಥ್ ಸುದೀಪ ಸಂಚಿಕೆಯ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. ಈ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಸುಳಿವನ್ನು ಹೊಸ ಪ್ರೋಮೋ ನೀಡಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಇಬ್ಬರು ಹೋಗುವ ಸಾಧ್ಯತೆ ಇದೆ ಎಂದು ಸುದೀಪ್ ಹೇಳಿದ್ದಾರೆ. ಆ ಪೈಕಿ ಈ ವಾರ ಮನೆಯಿಂದ ಎಲಿಮಿನೇಟ್ ಆಗೋದು ಐಶ್ವರ್ಯಾನಾ? ಚೈತ್ರಾನಾ? ಅಥವಾ ಇಬ್ಬರೂನಾ? ಕಾದು ನೋಡಬೇಕು.