Bigg Boss Kannada 11: ಹನುಮನ ಪಟಪಟ ಗುಡುಗುಡು ಸದ್ದಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್
- ಬಿಗ್ ಬಾಸ್ ಮನೆಯ ಸೂಪರ್ ಸಂಡೇ ವಿಥ್ ಸುದೀಪ್ ಏಪಿಸೋಡ್‌ನ ಕಾಮಿಡಿ ಪ್ರೋಮೋ ಬಿಡುಗಡೆ ಆಗಿದೆ. ಮನೆ ಮಂದಿಗೆ ಕಿಚ್ಚ ಹೊಸ ಫನ್ನಿ ಟಾಸ್ಕ್ ನೀಡಿದ್ದಾರೆ. ಕಣ್ಣು ಕಟ್ಟಿಕೊಂಡು ನಿಂತ ಮೋಕ್ಷಿತಾಗೆ, ಪಟಪಟ ಗುಡು ಗುಡು ಎಂದೆಲ್ಲ ಹೇಳಿ ಹನುಮಂತ ನಗಿಸಿದ್ದಾರೆ. ಆದರೆ, ಹನುಮಂತ ಏನೇ ಸೌಂಡ್ ಮಾಡಿದರೂ, ಅದು ಮೋಕ್ಷಿತಾಗೆ ಗೊತ್ತಾಗಿಲ್ಲ. ಹನುಮನ ಈ ಹಾವಭಾವಕ್ಕೆ ಕಿಚ್ಚ ಸಹ ಬಿದ್ದು ಬಿದ್ದು ನಕ್ಕಿದ್ದಾರೆ.