Bigg Boss Kannada 11: ಕಿಚ್ಚನ ಸರ್ಪ್ರೈಸ್‌ಗೆ ಮನೆಮಂದಿ ಶಾಕ್, ಸ್ಪರ್ಧಿಗಳಿಗೆ ಸಿಕ್ತು ಶಾಕ್ ಟ್ರೀಟ್‌ಮೆಂಟ್
- Bigg Boss Kannada 11: ಭಾನುವಾರದ ಸೂಪರ್ ಸಂಡೇ ವಿಥ್ ಬಾದ್ಶಾ ಕಿಚ್ಚ ಸುದೀಪ್ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಕುತೂಹಲ ತಣಿಸಿದೆ ಇಂದಿನ ಹೊಸ ಪ್ರೋಮೋ. ಮನೆ ಮಂದಿಗೆ ಚಟುವಟಿಕೆಯೊಂದನ್ನು ನೀಡಿದ್ದಾರೆ ಸುದೀಪ್. ಒಂದು ವೇಳೆ ಅದರಲ್ಲಿ ಸೋತರೆ ಅವರಿಗೆ ವಿಶೇಷ ಸರ್ಪ್ರೈಸ್ ಸಿಗಲಿದೆ ಎಂದಿದ್ದಾರೆ. ಹಾಗೇ ಸೋತ ಸ್ಪರ್ಧಿಗಳಿಗೆ ಸುದೀಪ್ ಕೊಟ್ಟಿದ್ದು ಶಾಕ್ ಟ್ರೀಟ್‌ಮೆಂಟ್. ಹೌದು, ಸುದೀಪ್ ಒಂದಷ್ಟು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದವರಿಗೆ ಶಾಕ್ ಟ್ರೀಟ್‌ಮೆಂಟ್ ಸಿಕ್ಕಿದೆ.