Bigg Boss Kannada 11: ತ್ರಿವಿಕ್ರಮ್ ವಿರುದ್ಧ ತಿರುಗಿಬಿದ್ದ ಭವ್ಯಾ; ಬಿಗ್ ಬಾಸ್ ಮನೆಯಲ್ಲೀಗ ಮಾರಿಹಬ್ಬ ಶುರು!
- Bigg Boss Kannada 11: ಭಾನುವಾರದ ಸೂಪರ್ ಸಂಡೇ ವಿಥ್ ಬಾದ್ಶಾ ಕಿಚ್ಚ ಸುದೀಪ್ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಕುತೂಹಲ ತಣಿಸಿದೆ ಇಂದಿನ ಹೊಸ ಪ್ರೋಮೋ. ಬಿಗ್ ಬಾಸ್ ಮನೆಯಲ್ಲಿ ಯಾರು ಯಾರಿಗೆ ಅಡಚಣೆ ಆಗಿದ್ದಾರೆ ಎಂಬ ಪ್ರಶ್ನೆಯನ್ನು ಚಟುವಟಿಕೆ ಮೂಲಕ ಆಡಿಸಿದ್ದಾರೆ ಸುದೀಪ್. ಅಚ್ಚರಿಯ ವಿಚಾರ ಏನೆಂದರೆ, ಭವ್ಯಾಗೆ ಸ್ವತಃ ತ್ರಿವಿಕ್ರಮ್ ಅಡಚಣೆ ಆಗಿದ್ದಾರಂತೆ. ಹನುಮಂತನ ವಿರುದ್ಧವೂ ಮನೆ ಮಂದಿ ಸಂಚು ರೂಪಿಸಿದ್ದಾರೆ.