Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್; ಮಧ್ಯರಾತ್ರಿ ಬ್ಯಾಗ್ ಹಿಡಿದು ಹೊರಟ ಮಹಿಳಾ ಸ್ಪರ್ಧಿ ಯಾರು?
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ವಾರದ ಮಧ್ಯದಲ್ಲಿ ಒಂದು ಎಲಿಮಿನೇಷನ್ ನಡೆಯುತ್ತದೆ ಎಂದು ಎಲ್ಲರಿಗೂ ತಿಳಿದಿತ್ತು. ಆದರೆ ಆ ಸ್ಪರ್ಧಿ ಯಾರು ಎಂದು ತಿಳಿದುಕೊಳ್ಳುವ ಸಮಯ ಈಗ ಹತ್ತಿರ ಬಂದಿದೆ. ಬಿಗ್ ಬಾಸ್ ತಮ್ಮ ನಿರ್ಧಾರ ತಿಳಿಸುತ್ತಿದ್ದಾರೆ.