Bigg Boss Kannada 11: ಬಿಗ್ ಬಾಸ್ ಮನೆಗೆ ಬಂದ ಯಜಮಾನ ಧಾರಾವಾಹಿ ನಾಯಕ ನಟಿ, ನಟ - ಝಾನ್ಸಿ ಮುಂದೆ ತಲೆತಗ್ಗಿಸಿ ನಿಂತ ರಜತ್
- Bigg Boss Kannada 11: ಬಿಗ್ ಬಾಸ್ ಮನೆಗೆ ಕಲರ್ಸ್ ಕನ್ನಡದಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಧಾರಾವಾಹಿ ‘ಯಜಮಾನ’ದ ನಟ ಹಾಗೂ ನಟಿ ಆಗಮಿಸಿದ್ದಾರೆ. ನಟಿ ಝಾನ್ಸಿ ಮಾತನ್ನು ಎಲ್ಲರೂ ಕೇಳಲೇಬೇಕಾಗಿರುತ್ತದೆ. ರಜತ್ ಝಾನ್ಸಿ ಎದುರು ತಲೆ ತಗ್ಗಿಸಿ ನಿಂತಿದ್ದಾರೆ.