Bigg Boss Kannada 11: ಕಿರಿಕ್ ಮಾತ್ರವಲ್ಲದೆ ಮೋಸದಾಟಕ್ಕೆ ಬೆಲೆತೆತ್ತ ಉಗ್ರಂ ಮಂಜು; ಈ ವಾರ ಎಲ್ಲರಿಂದಲೂ ಕಳಪೆ ಪಟ್ಟ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಕಿರಿಕ್ ಮಾತ್ರವಲ್ಲದೆ ಮೋಸದಾಟಕ್ಕೆ ಬೆಲೆತೆತ್ತ ಉಗ್ರಂ ಮಂಜು; ಈ ವಾರ ಎಲ್ಲರಿಂದಲೂ ಕಳಪೆ ಪಟ್ಟ

Bigg Boss Kannada 11: ಕಿರಿಕ್ ಮಾತ್ರವಲ್ಲದೆ ಮೋಸದಾಟಕ್ಕೆ ಬೆಲೆತೆತ್ತ ಉಗ್ರಂ ಮಂಜು; ಈ ವಾರ ಎಲ್ಲರಿಂದಲೂ ಕಳಪೆ ಪಟ್ಟ

Jan 10, 2025 06:46 PM IST Manjunath B Kotagunasi
twitter
Jan 10, 2025 06:46 PM IST

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11 ಫಿನಾಲೆಗೆ ಇನ್ನು ಕೇವಲ ಮೂರೇ ವಾರ ಬಾಕಿ ಉಳಿದಿದೆ. ಈ ನಡುವೆ ಬಿಗ್‌ ಮನೆಯಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್‌ಗಳು ರಂಗೇರಿವೆ. ಜತೆಗೆ ವಾರ ಮುಗಿಯುತ್ತ ಬಂದಿದ್ದು, ಈ ವಾರ ಉಗ್ರಂ ಮಂಜು ಕಳೆಪೆ ಪಟ್ಟ ಪಡೆದುಕೊಂಡು ಜೈಲು ಸೇರಿದ್ದಾರೆ.  

More