Bigg Boss Kannada 11: ಮನೆಯವರ ಭೇಟಿಯಿಂದ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಏನೆಲ್ಲಾ ಬದಲಾವಣೆ ಆಗಿರಬಹುದು?
- Bigg Boss Kannada 11: ಬಿಗ್ ಬಾಸ್ ಕನ್ನಡ 11 ಸದ್ಯ ಕೊನೇ ಹಂತದ ಫಿನಾಲೆ ಕಡೆ ಸಾಗುತ್ತಿದೆ. ಅದರಂತೆ ಸದ್ಯ 9 ಸ್ಪರ್ಧಿಗಳು ಮಾತ್ರ ಮನೆಯಲ್ಲಿ ಉಳಿದಿದ್ದಾರೆ. ಈ 9ರಲ್ಲಿ ಯಾರು ಟಾಪ್ ಆರರಲ್ಲಿ ಆಗಮಿಸುತ್ತಾರೆ ಎಂಬುದು ಸದ್ಯದ ಕೌತುಕ. ಈ ನಡುವೆ, ಈ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರ ಆಗಮನವಾಗಿತ್ತು. ಹೊರಗಡೆ ನಡೆಯುವ ವಿಚಾರಗಳ ಬಗ್ಗೆ ತಮ್ಮವರಿಗೆ ಅರವು ಮೂಡಿಸಿ ಹೋಗಿದ್ದರು. ತಮ್ಮವರ ಕಿವಿಮಾತನ್ನು ಕಿವಿಗೆ ಹಾಕಿಕೊಂಡಿದ್ದಾರಾ? ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಅದಕ್ಕೆ ಉತ್ತರ ಸಿಗಲಿದೆ.