ಮಾನಸಾ, ಮಂಜು, ಹಂಸಾಗೆ ಕಿಚ್ಚನ ಕ್ಲಾಸ್‌; ವಾರದ ಪಂಚಾಯ್ತಿನಲ್ಲಿ ಸ್ಪರ್ಧಿಗಳಿಗೆ ಸರಿಯಾಗೇ ಬೆಂಡೆತ್ತಿದ ಸುದೀಪ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಾನಸಾ, ಮಂಜು, ಹಂಸಾಗೆ ಕಿಚ್ಚನ ಕ್ಲಾಸ್‌; ವಾರದ ಪಂಚಾಯ್ತಿನಲ್ಲಿ ಸ್ಪರ್ಧಿಗಳಿಗೆ ಸರಿಯಾಗೇ ಬೆಂಡೆತ್ತಿದ ಸುದೀಪ್

ಮಾನಸಾ, ಮಂಜು, ಹಂಸಾಗೆ ಕಿಚ್ಚನ ಕ್ಲಾಸ್‌; ವಾರದ ಪಂಚಾಯ್ತಿನಲ್ಲಿ ಸ್ಪರ್ಧಿಗಳಿಗೆ ಸರಿಯಾಗೇ ಬೆಂಡೆತ್ತಿದ ಸುದೀಪ್

Published Oct 20, 2024 11:43 AM IST Manjunath B Kotagunasi
twitter
Published Oct 20, 2024 11:43 AM IST

  • ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಹಂಸಾ, ಮಾನಸಾ ಅವರಿಗೆ ಸುದೀಪ್‌ ಸರಿಯಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪ್ರಾಮಾಣಿಕತೆಯ ಬಗ್ಗೆಯೂ ಪಾಠ ಮಾಡಿದ್ದಾರೆ. ಒಂದಿಡೀ ವಾರ ಬಿಗ್‌ ಬಾಸ್‌ ಮನೆಯಲ್ಲಿ ನಡೆದ ರಾದ್ಧಾಂತಗಳನ್ನು ನೋಡಿ ಕಿಚ್ಚ ಸುದೀಪ್‌ ತಾಳ್ಮೆ ಕಳೆದುಕೊಂಡಿದ್ದಾರೆ. ಪ್ರಶ್ನೆಗಳ ಸುರಿಮಳೆಯನ್ನೇ ಬಿಗ್‌ ಬಾಸ್‌ ಸ್ಪರ್ಧಿಗಳ ಮುಂದಿಟ್ಟಿದ್ದಾರೆ.

More