ಬಿಗ್ ಬಾಸ್ ನಿರ್ಧಾರಗಳ ಮೇಲೆ ಮನೆಯ ಸ್ಪರ್ಧಿಗಳಿಗೆ ಇಲ್ಲ ಗೌರವ; ವಾರಾಂತ್ಯದಲ್ಲಿ ಯಾರಿಗೆ ಕಾದಿದೆ ಕಿಚ್ಚನ ಶಾಕ್
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಶನಿವಾರದ ಏಪಿಸೋಡ್‌ನಲ್ಲಿ ಏನೆಲ್ಲ ಇರಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈ ವಾರ ಯಾರ್ಯಾರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ? ಯಾರಿಗೆಲ್ಲ ಬೆನ್ನು ತಟ್ಟಲಿದ್ದಾರೆ? ಇಂದಿನ ಸಂಚಿಕೆಯಲ್ಲಿಯೇ ಗೊತ್ತಾಗಲಿದೆ. ಆದರೆ, ಪ್ರೋಮೋ ಮೂಲಕ ಬಿಗ್ ಬಾಸ್ ನಿರ್ಧಾರಗಳ ಮೇಲೆ ಮನೆಯ ಸ್ಪರ್ಧಿಗಳಿಗೆ ಇಲ್ಲ ಗೌರವ ಎಂದಿದ್ದಾರೆ. ಈ ಮೂಲಕ ಮೋಕ್ಷಿತಾ ಅವರೇ ನೇರ ಟಾರ್ಗೆಟ್ ಆಗಿದ್ದಾರಾ ಎಂದೆನಿಸುತ್ತಿದೆ.