ದಿನೇದಿನೆ ಹುಚ್ಚು ಜಾಸ್ತಿ ಆಗ್ತಿದೆ; ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದಕ್ಕೆ ರಜತ್ ಕಿಶನ್ ವಿರುದ್ದ ಮುಗಿಬಿದ್ದ ಚೈತ್ರಾ ಕುಂದಾಪುರ
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಮನೆಯಲ್ಲಿ ಮಾತಿನ ಸಮರ ಮತ್ತೆ ಮುಂದುವರಿದಿದೆ. ಟಾಸ್ಕ್‌ನಲ್ಲಿ ಕ್ಯಾಪ್ಟನ್ಸಿ ಓಟದಿಂದ ಯಾರನ್ನು ಹೊರಗೀಡುತ್ತೀರಿ ಎಂದು ಕೇಳಿದಾಗ, ಚೈತ್ರಾ ಕುಂದಾಪುರ ಅವರ ಹೆಸರು ಹೇಳಿದ್ದಾರೆ ರಜತ್. ಇಷ್ಟಕ್ಕೇ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಚೈತ್ರಾ.