Bigg Boss Kannada 11: ಬಿಗ್ ಬಾಸ್ ಟ್ರೋಪಿ ಗೆಲ್ಲೋರ್ಯಾರು? ಫಲಿತಾಂಶ ಬಿಡುಗಡೆಗೆ ಕ್ಷಣಗಣನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಬಿಗ್ ಬಾಸ್ ಟ್ರೋಪಿ ಗೆಲ್ಲೋರ್ಯಾರು? ಫಲಿತಾಂಶ ಬಿಡುಗಡೆಗೆ ಕ್ಷಣಗಣನೆ

Bigg Boss Kannada 11: ಬಿಗ್ ಬಾಸ್ ಟ್ರೋಪಿ ಗೆಲ್ಲೋರ್ಯಾರು? ಫಲಿತಾಂಶ ಬಿಡುಗಡೆಗೆ ಕ್ಷಣಗಣನೆ

Jan 26, 2025 02:46 PM IST Suma Gaonkar
twitter
Jan 26, 2025 02:46 PM IST

  • Bigg Boss Kannada 11: ಬಿಗ್‌ ಬಾಸ್‌ ಸೀಸನ್‌ 11ರ ವಿನ್ನರ್ ಯಾರು ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಲಭ್ಯವಾಗಲಿದೆ. ಇಂದು (ಜನವರಿ 26) ರಾತ್ರಿ ಬಿಗ್‌ ಬಾಸ್‌ ವಿನ್ನರ್ ಟ್ರೋಪಿ ಯಾರ ಕೈ ಸೇರಲಿದೆ ಎಂದು ಕಾದು ನೋಡಬೇಕಿದೆ. 

More