ಕುರಿಗಾಯಿ ಹನುಮಂತ ಲಮಾಣಿಗೆ ಒಲಿದ ಬಿಗ್‌ ಬಾಸ್‌ ವಿಜೇತನ ಪಟ್ಟ; ಹಳ್ಳಿ ಹಕ್ಕಿಯನ್ನು ಹೆಗಲ ಮೇಲೆ ಹೊತ್ತು ಮೆರೆಸಿದ ಆಪ್ತರು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕುರಿಗಾಯಿ ಹನುಮಂತ ಲಮಾಣಿಗೆ ಒಲಿದ ಬಿಗ್‌ ಬಾಸ್‌ ವಿಜೇತನ ಪಟ್ಟ; ಹಳ್ಳಿ ಹಕ್ಕಿಯನ್ನು ಹೆಗಲ ಮೇಲೆ ಹೊತ್ತು ಮೆರೆಸಿದ ಆಪ್ತರು Video

ಕುರಿಗಾಯಿ ಹನುಮಂತ ಲಮಾಣಿಗೆ ಒಲಿದ ಬಿಗ್‌ ಬಾಸ್‌ ವಿಜೇತನ ಪಟ್ಟ; ಹಳ್ಳಿ ಹಕ್ಕಿಯನ್ನು ಹೆಗಲ ಮೇಲೆ ಹೊತ್ತು ಮೆರೆಸಿದ ಆಪ್ತರು VIDEO

Jan 27, 2025 01:19 PM IST Manjunath B Kotagunasi
twitter
Jan 27, 2025 01:19 PM IST

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಫಲಿತಾಂಶ ಹೊರಬಿದ್ದಿದೆ. ಅಂತಿಮವಾಗಿ ಉಳಿದ ತ್ರಿವಿಕ್ರಮ್‌ ಮತ್ತು ಹನುಮಂತ ಇವರಿಬ್ಬರ ಪೈಕಿ ಹಳ್ಳಿ ಹಕ್ಕಿ ಹನುಮಂತು ಅವರ ಕೈ ಎತ್ತುವ ಮೂಲಕ ಕಿಚ್ಚ ಸುದೀಪ್‌ ವಿಜೇತರನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ಹನುಮಂತ ಲಮಾಣಿಗೆ ಬಿಗ್‌ ಬಾಸ್‌ ಪಟ್ಟ ಒಲಿದಿದೆ. ಈ ಶೋ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಿಕ್ಕ ಮೊದಲ ಬಿಗ್‌ ಬಾಸ್‌ ಟ್ರೋಫಿ ಇದಾಗಿದೆ. ಹೀಗಿತ್ತು ಆ ವಿನ್ನಿಂಗ್‌ ಮೂಮೆಂಟ್.‌

More