Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಬೈದಾಡಿಕೊಂಡ ಧರ್ಮ ಮತ್ತು ಅನುಷಾ; ನಾನೇ ನಾಲಾಯಕ್ ಎಂದು ಒಪ್ಪಿಕೊಂಡದ್ದು ಯಾರು?
- ಬಿಗ್ ಬಾಸ್ ಮನೆಯಲ್ಲಿ ನೇರ ನಾಮಿನೇಷನ್ ನಡೆಯುವ ಸಂದರ್ಭದಲ್ಲಿ ಒಂದಷ್ಟು ಗಲಾಟೆಯಾಗಿದೆ. ಧರ್ಮ ಅವರು ತಮ್ಮ ನೆಚ್ಚಿನ ಸ್ನೇಹಿತೆ ಅನುಷಾ ಅವರನ್ನೇ ನಾಮಿನೇಟ್ ಮಾಡಿರುವುದು ಎಲ್ಲರಿಗೂ ಆಶ್ಚರ್ಯ ಆಗಿದೆ. ಆಗ ಧರ್ಮ ನಾನೇ ನಾಲಾಯಕ್ ಎಂದು ಅವರಿಗವರೇ ಹೇಳಿಕೊಂಡಿದ್ದಾರೆ.