Bigg Boss Kannada Grand Finale 11: ಟ್ರೋಫಿ ಬಿಟ್ಟು ಸೂಟ್‍‍ಕೇಸ್‍‍ಗೆ ಕೈ ಹಾಕ್ತಾರಾ ಫಿನಾಲೆ ಸ್ಪರ್ಧಿಗಳು?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada Grand Finale 11: ಟ್ರೋಫಿ ಬಿಟ್ಟು ಸೂಟ್‍‍ಕೇಸ್‍‍ಗೆ ಕೈ ಹಾಕ್ತಾರಾ ಫಿನಾಲೆ ಸ್ಪರ್ಧಿಗಳು?

Bigg Boss Kannada Grand Finale 11: ಟ್ರೋಫಿ ಬಿಟ್ಟು ಸೂಟ್‍‍ಕೇಸ್‍‍ಗೆ ಕೈ ಹಾಕ್ತಾರಾ ಫಿನಾಲೆ ಸ್ಪರ್ಧಿಗಳು?

Jan 26, 2025 07:08 PM IST Manjunath B Kotagunasi
twitter
Jan 26, 2025 07:08 PM IST

  • ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ಅಷ್ಟೇ ಗ್ರ್ಯಾಂಡ್‌ ಆಗಿಯೇ ನಡೆಯುತ್ತಿದೆ. ಬಹುತೇಕರು ಈ ಸಲದ ವಿನ್ನರ್‌ ಹನುಮಂತು ಎಂದೇ ಹೇಳುತ್ತಿದ್ದಾರೆ. ಆ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಈಗ ಇದೇ ಸ್ಪರ್ಧಿಗಳಿಗೆ ಮತ್ತೊಂದು ಆಟ ಆಡಿಸಿದ್ದಾರೆ ಕಿಚ್ಚ. ಹಣ ತುಂಬಿದ ಸೂಟ್‌ಕೇಸ್‌ ಮುಂದಿಟ್ಟು, ಯಾರಿಗೆ ಹಣ ಬೇಕೋ ಅವರು ಇದನ್ನು ತೆಗೆದುಕೊಂಡು ಈಗಲೇ ಮೇನ್‌ ಡೋರ್‌ನಿಂದ ಹೊರಡಬಹುದು ಎಂದಿದ್ದಾರೆ. 

More