Bigg Boss Kannada 11: ಆಸ್ಪತ್ರೆಯಿಂದ ವಾಪಸ್ಸಾದ ಚೈತ್ರಾ ಕುಂದಾಪುರ ಹೊರಗಿನ ಅಭಿಪ್ರಾಯಗಳನ್ನು ಹೊತ್ತು ತಂದ್ರಾ?
- Bigg Boss Kannada Season 11: ಬಾತ್‌ರೂಮ್‌ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಗೆ ತೆರಳಿ ಮತ್ತೆ ಮನೆಗೆ ವಾಪಾಸಾಗಿದ್ದಾರೆ. ಈ ನಡುವೆ ಜೈಲಿನ ಪಕ್ಕದಲ್ಲಿ ಕುಳಿತುಕೊಂಡು, ಧನರಾಜ್ ಜತೆಗೆ ಸನ್ನೆಯಲ್ಲಿ ಮಾತನಾಡಲು ಯತ್ನಿಸಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿದ್ದು, ಪಿಸುದನಿಯಲ್ಲಿ ಮಾತನಾಡಿದ ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.