BBK 11 : ಬೆನ್ನಹಿಂದೆ ಒಬ್ಬರ ಬಗ್ಗೆ ಇನ್ನೊಬ್ಬರು ಮಾತಾಡಿದ್ದ ವಿಡಿಯೋ ಕಣ್ಮುಂದೆನೇ ಪ್ಲೇ: ಶಾಕ್ ಕೊಟ್ಟ ಬಿಗ್ ಬಾಸ್
- ಬಿಗ್ ಬಾಸ್ ಮನೆಯಲ್ಲಿ ಆಗುವ ಜಗಳದಿಂದ ಹೊತ್ತಿಕೊಳ್ಳುವ ಬೆಂಕಿಗೆ ಈಗ ಬಿಗ್ ಬಾಸ್ ತುಪ್ಪ ಸುರಿದಿದ್ದಾರೆ. ಮನೆಯಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಅನುಮಾನ ಬರುವಂತೆ ಆಗಿದೆ. ಮೋಕ್ಷಿತಾ ಹಾಗೂ ತ್ರಿವಿಕ್ರಂ ನಡುವೆ ಈಗ ಇನ್ನಷ್ಟು ಜಗಳ ಆರಂಭವಾಗಿದೆ.