Kannada News  /  Video Gallery  /  Biker Narrowly Escaped From Speeding Train Watch Viral Video

Biker narrowly escaped from speeding train: ಕೂದಲೆಳೆಯ ಅಂತರದಲ್ಲಿ ಜೀವ ಉಳಿಸಿಕೊಂಡ ಬೈಕ್ ಸವಾರ: ವಿಡಿಯೋ

29 January 2023, 11:54 IST Raghavendra M Y
29 January 2023, 11:54 IST

ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಮೈ ಜುಮ್ಮೆನಿಸುತ್ತವೆ. ಇಲ್ಲೊಂದು ವೈರಲ್ ಆಗಿರುವ ವಿಡಿಯೋ ನೋಡಿದರೆ ಶಾಕ್ ಆಗುತ್ತೆ. ಬೈಕ್ ಸವಾರನೊಬ್ಬ ಹಳಿ ದಾಟುತ್ತಿದ್ದಾಗ ಶರವೇಗವಾಗಿ ರೈಲು ಬಂದಿದೆ. ತಕ್ಷಣವೇ ಎಚ್ಚೆತ್ತ ಬೈಕ್ ಸವಾರ ಬೈಕ್ ಅಲ್ಲೇ ಬಿಟ್ಟು ಪಕ್ಕಕ್ಕೆ ಉರುಳಿಕೊಂಡಿದ್ದಾನೆ. ಕ್ಷಣ ಮಾತ್ರದಲ್ಲಿ ಬೈಕ್ ಪುಡಿ ಪುಡಿಯಾಗಿದೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

More