ಜಲಿಯನ್ ವಾಲಾಬಾಗ್ ಕಥೆ ಪುಸ್ತಕದಲ್ಲಿ ಇರುವುದೇ ಬೇರೆ, ವಾಸ್ತವವೇ ಬೇರೆ; ಕೇಸರಿ-2 ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಹೇಳಿಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಲಿಯನ್ ವಾಲಾಬಾಗ್ ಕಥೆ ಪುಸ್ತಕದಲ್ಲಿ ಇರುವುದೇ ಬೇರೆ, ವಾಸ್ತವವೇ ಬೇರೆ; ಕೇಸರಿ-2 ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಹೇಳಿಕೆ

ಜಲಿಯನ್ ವಾಲಾಬಾಗ್ ಕಥೆ ಪುಸ್ತಕದಲ್ಲಿ ಇರುವುದೇ ಬೇರೆ, ವಾಸ್ತವವೇ ಬೇರೆ; ಕೇಸರಿ-2 ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಹೇಳಿಕೆ

Published Apr 15, 2025 08:26 PM IST Prasanna Kumar PN
twitter
Published Apr 15, 2025 08:26 PM IST

  • ಅಕ್ಷಯ್ ಕುಮಾರ್ ಹಾಗೂ ಆರ್ ಮಾಧವನ್ ನಟಿಸಿರುವ ಜಲಿಯನ್ ವಾಲಾಬಾಗ್ ಕಥೆಯಾಧಾರಿತ ಕೇಸರಿ-2 ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಏಪ್ರಿಲ್ 18ರಂದು ಸಿನಿಮಾ ಬಿಡುಗಡೆಯಾಗಲಿದ್ದು ಇಂದು ದೆಹಲಿಯಲ್ಲಿ ಪ್ರೀಮಿಯರ್​ ಶೋ ಏರ್ಪಡಿಸಲಾಗಿತ್ತು. ಈ ಬಗ್ಗೆ ಮಾತನಾಡಿದ ಅಕ್ಷಯ್ ಕುಮಾರ್, ಜಲಿಯನ್ ವಾಲಾಬಾಗ್ ಕಥೆ ಪುಸ್ತಕದಲ್ಲಿ ಇರುವುದೇ ಬೇರೆ, ಅದರ ವಾಸ್ತವವೇ ಬೇರೆ ಎಂದಿದ್ದಾರೆ.

More