Sikandar Trailer: ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ನಟನೆಯ ʻಸಿಕಂದರ್ʼ ಚಿತ್ರದ ಪವರ್‌ಫುಲ್ ಟ್ರೇಲರ್ ಬಿಡುಗಡೆ
- ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮಾರ್ಚ್ 30ರಂದು ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಸತ್ಯರಾಜ್, ಕಿಶೋರ್, ಕಾಜಲ್ ಅಗರ್ವಾಲ್ ಸೇರಿ ಇನ್ನೂ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಗಜನಿ ಸಿನಿಮಾ ಖ್ಯಾತಿಯ ಎ.ಆರ್ ಮುರುಗದಾಸ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇಲ್ಲಿದೆ ಸಿಕಂದರ್ ಚಿತ್ರದ ಟ್ರೇಲರ್.