Sanjay Dutt: ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಸಂಜಯ್ ದತ್ ಎಂಟ್ರಿ ಹೇಗಿತ್ತು ನೋಡಿ!
- ಬೆಂಗಳೂರಿನಲ್ಲಿ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇದೀಗ ಈ ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಆಗಮಿಸಿದ್ದಾರೆ. ಇನ್ನೇನು ಶೀಘ್ರದಲ್ಲಿ ಅವರ ಪಾತ್ರದ ಬಗ್ಗೆ ಮಾಹಿತಿ ಹೊರಬೀಳಲಿದೆ.