ಬಾರ್ಡರ್ 2 ಸಿನಿಮಾದಲ್ಲಿ ಪುತ್ರ ಅಹಾನ್‌ಗೆ ಚಾನ್ಸ್ ; ಅಮೃತ್‌ಸರದ ಗೋಲ್ಡನ್ ಟೆಂಪಲ್‌ಗೆ ದಂಪತಿ ಸಮೇತ ಸುನೀಲ್ ಶೆಟ್ಟಿ ಭೇಟಿ
- ಪಂಜಾಬ್‌ನ ಅಮೃತ್‌ಸರದ ಗೋಲ್ಡನ್ ಟೆಂಪಲ್‌ಗೆ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ದಂಪತಿ ಸಮೇತ ಭೇಟಿ ನೀಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ವಿಶೇಷ ಸೇವೆ ಸಲ್ಲಿಸಿದ ಸುನೀಲ್ ಶೆಟ್ಟಿ, ಆತ್ಮೀಯರೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಬಾರ್ಡರ್ 2 ಸಿನಿಮಾದಲ್ಲಿ ತಮ್ಮ ಮಗ ಅಹಾನ್ ಶೆಟ್ಟಿಗೆ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ.