Kannada News  /  Video Gallery  /  Bollywood Actress Shilpa Shetty Raj Kundra Shamita Shetty Visits Kateel Durga Parameshwari Temple Mangalore Mnk

Shilpa Shetty: ಹೆಣ್ಣಾಗಲೆಂದು ದುರ್ಗೆ ಬಳಿ ಶಿಲ್ಪಾ ಶೆಟ್ಟಿ ಬೇಡಿಕೆ; ಇಷ್ಟಾರ್ಥ ಈಡೇರಿದ್ದಕ್ಕೆ ಕಟೀಲಿಗೆ ಆಗಮಿಸಿ ಹರಕೆ ತೀರಿಸಿದ ನಟಿ VIDEO

23 April 2023, 12:33 IST Manjunath B Kotagunasi
23 April 2023, 12:33 IST
  • ಬಾಲಿವುಡ್‌ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಮೂಲತಃ ಮಂಗಳೂರಿನವರು. ಆ ಕಾರಣಕ್ಕೆ ಆಗಾಗ ಮಂಗಳೂರಿಗೆ ಅವರ ಆಗಮನವಾಗುತ್ತಿರುತ್ತದೆ. ಕುಟುಂಬದೊಟ್ಟಿಗೆ ಬಂದು ವಿಶೇಷ ಸಮಯವನ್ನೂ ಕಳೆಯುತ್ತಿರುತ್ತಾರೆ. ಇದೀಗ ಪತಿ ರಾಜ್‌ ಕುಂದ್ರಾ (Raj kundra), ಸಹೋದರಿ ಶಮಿತಾ ಮತ್ತು ಮಕ್ಕಳೊಂದಿಗೆ ಕಟೀಲಿಗೆ ಭೇಟಿ ನೀಡಿದ್ದಾರೆ. ತಾಯಿ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.
More