ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bollywood Celebrities Voting : ಉತ್ಸಾಹದಿಂದ ಓಟ್ ಮಾಡಿದ ಶಾರೂಖ್, ಅಮೀರ್ ಖಾನ್, ಹೃತಿಕ್ ರೋಷನ್, ಕರೀನಾ ಕಪೂರ್

Bollywood celebrities Voting : ಉತ್ಸಾಹದಿಂದ ಓಟ್ ಮಾಡಿದ ಶಾರೂಖ್, ಅಮೀರ್ ಖಾನ್, ಹೃತಿಕ್ ರೋಷನ್, ಕರೀನಾ ಕಪೂರ್

May 20, 2024 07:31 PM IST Prashanth BR
twitter
May 20, 2024 07:31 PM IST

ಲೋಕಸಭಾ ಚುನಾವಣೆಗೆ ಬಾಲಿವುಡ್ ಸ್ಟಾರ್ ಗಳ ದಂಡು ಬೆಳಗಿನ ಜಾವದಿಂದಲೇ ವೋಟ್ ಮಾಡಲು ಸಾಲುಗಟ್ಟಿ ನಿಂತಿತ್ತು. ಸೂಪರ್ ಸ್ಟಾರ್ ಗಳಾದ ಶಾರೂಖ್ ಖಾನ್, ಅಮೀರ್ ಖಾನ್, ಹೃತಿಕ್ ರೋಷನ್, ಅನಿಲ್ ಕಪೂರ್ ಸೇರಿದಂತೆ ಕರೀನ ಕಪುರ್. ಜಾಕಿ ಶ್ರಾಫ್ ಸೇರಿದಂತೆ ಹಲವು ಗಣ್ಯರು ವೋಟ್ ಮಾಡಿದರು. ಈ ವೇಳೆ ಮಾತನಾಡಿದ ಹೃತಿಕ್, ಮೊದಲು ನಮ್ಮ ಕ್ಯಾಂಡಿಡೇಟ್ ಬಗ್ಗೆ ಸರಿಯಾಗಿ ತಿಳಿದಿರಬೇಕು ಎಂದರು. ಭದ್ರವಾದ ದೇಶ ಕಟ್ಟಲು ಎಲ್ಲರೂ ಕೂಡ ವೋಟ್ ಮಾಡುವುದು ಅಗತ್ಯವಾಗಿದ್ದು, ಯುವ ಭಾರತ ಬೆಳೆಯುತ್ತಿದೆ ಎಂದರು. 

More