ಕನ್ನಡ ಸುದ್ದಿ  /  Video Gallery  /  Bollywood Celebs Shah Rukh Khan, Salman Khan, Aamir Khan Masth Dance At Ambani Family Wedding Fans Reacts Mnk

ಅಂಬಾನಿ ಕುಟುಂಬದ ಮದುವೆಯಲ್ಲಿ ಬಾಲಿವುಡ್‌ ಖಾನ್‌ತ್ರಯರ ಮಸ್ತ್‌ ಡಾನ್ಸ್‌; ಇದು ಅಂಬಾನಿ ಪವರ್‌ ಎಂದ ಫ್ಯಾನ್ಸ್‌ VIDEO

Mar 03, 2024 05:56 PM IST Manjunath B Kotagunasi
twitter
Mar 03, 2024 05:56 PM IST
  • ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಕುಟುಂಬದ ಮದುವೆ ಸಮಾರಂಭ ನಡೆಯುತ್ತಿದೆ. ಈ ಮದುವೆಗೆ ಕೇವಲ ಬಾಲಿವುಡ್‌ನ ಸೆಲೆಬ್ರಿಟಿಗಳಷ್ಟೇ ಅಲ್ಲ, ವಿದೇಶದ ಟಾಪ್‌ ಸೆಲೆಬ್ರಿಟಿಗಳು ಬಂದಿಳಿದು, ಶೋ ನಡೆಸಿದ್ದಾರೆ. ಈ ನಡುವೆಯೇ ಬಿಟೌನ್‌ನ ಖಾನ್‌ ತ್ರಯರಾದ ಸಲ್ಮಾನ್‌ ಖಾನ್, ಶಾರುಖ್‌ ಖಾನ್‌, ಆಮೀರ್‌ ಖಾನ್‌ ಒಂದೇ ವೇದಿಕೆ ಮೇಲೆ ನಾಟು ನಾಟು ಹಾಡಿಗೆ ಡಾನ್ಸ್‌ ಮಾಡಿದ್ದಾರೆ. ಹೀಗೆ ಡಾನ್ಸ್‌ ಮಾಡುತ್ತಿದ್ದಂತೆ, ಆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಇದು ಅಂಬಾನಿ ಪವರ್‌ ಅಂದ್ರೆ ಎನ್ನುತ್ತಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.
More