ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  2 ಗಂಟೆ ಅಲ್ಲ.. ಜಸ್ಟ್ 20 ನಿಮಿಷ, ಇದು ಅಟಲ್ ಸೇತು ಮಹಿಮೆ; ಮುಂಬೈ ಸೇತುವೆ ಬಗ್ಗೆ ರಶ್ಮಿಕಾ ಮಂದಣ್ಣ ಏನಂದ್ರು? Video

2 ಗಂಟೆ ಅಲ್ಲ.. ಜಸ್ಟ್ 20 ನಿಮಿಷ, ಇದು ಅಟಲ್ ಸೇತು ಮಹಿಮೆ; ಮುಂಬೈ ಸೇತುವೆ ಬಗ್ಗೆ ರಶ್ಮಿಕಾ ಮಂದಣ್ಣ ಏನಂದ್ರು? VIDEO

May 15, 2024 03:50 PM IST Manjunath B Kotagunasi
twitter
May 15, 2024 03:50 PM IST
  • ಭಾರತ ಬದಲಾಗಿದೆ.. ಭಾರತದಲ್ಲಿ ಈಗ ಯಾವುದೂ ಅಸಾಧ್ಯವಿಲ್ಲ, ನೋ ಎಂಬ ಪ್ರಶ್ನೆಯೇ ಇಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಹೆಮ್ಮೆಯಿಂದ ಹೇಳಿದ್ದಾರೆ. ಮುಂಬೈ ಹಾಗೂ ನವೀ ಮುಂಬೈಯನ್ನ ಸಂಪರ್ಕಿಸುವ ಅಟಲ್ ಸೇತು ನೋಡಿ ಥ್ರಿಲ್ ಆದ ರಶ್ಮಿಕಾ, 2 ಗಂಟೆ ಕಾಲ ಬೇಕಾಗಿದ್ದ ಜರ್ನಿಗೀಗ ಬರೇ 20 ನಿಮಿಷ ಅಂದರೆ ನಂಬುವುದು ಕಷ್ಟ.. ಯುವ ಭಾರತ ಬದಲಾಗಿದೆ ಮತ್ತು ಅಸಾಧ್ಯವಾಗಿದ್ದನ್ನ ಸಾಧಿಸುತ್ತಿದೆ. ಬೆಂಗಳೂರು – ಮುಂಬೈ ಪ್ರಯಾಣ ಕೂಡ ಸುಲಭವಾಗಿದ್ದು ಕಳೆದ 10 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಅಮೋಘ ಎಂದಿದ್ದಾರೆ.
More