Hema Malini Dance: ಮೀರಾಬಾಯಿ ನೃತ್ಯರೂಪಕ.. ಮಂತ್ರ ಮುಗ್ಧಗೊಳಿಸಿದ ಹೇಮಾಮಾಲಿನಿ ನೃತ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Hema Malini Dance: ಮೀರಾಬಾಯಿ ನೃತ್ಯರೂಪಕ.. ಮಂತ್ರ ಮುಗ್ಧಗೊಳಿಸಿದ ಹೇಮಾಮಾಲಿನಿ ನೃತ್ಯ

Hema Malini Dance: ಮೀರಾಬಾಯಿ ನೃತ್ಯರೂಪಕ.. ಮಂತ್ರ ಮುಗ್ಧಗೊಳಿಸಿದ ಹೇಮಾಮಾಲಿನಿ ನೃತ್ಯ

Nov 25, 2023 03:16 PM IST Manjunath B Kotagunasi
twitter
Nov 25, 2023 03:16 PM IST

  • ಮಥುರಾದಲ್ಲಿ ನಡೆದ 525ನೇ ಮೀರಾಬಾಯಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ನಟಿ ಹಾಗೂ ಸಂಸದೆ ಹೇಮಾಮಾಲಿನಿ ಮಿಂಚಿದ್ದಾರೆ. ಜನ್ಮದಿನೋತ್ಸವ ಅಂಗವಾಗಿ ನಡೆದ ನೃತ್ಯ ರೂಪಕದಲ್ಲಿ ಭಾಗವಹಿಸಿದ ಅವರು ತಮ್ಮ ಮನೋಜ್ಞ ದೃಷ್ಯಾಭಿನಯದ ಮೂಲಕ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

More