Akshay Kumar: ಬರ್ತ್‌ಡೇ ನಿಮಿತ್ತ ಉಜ್ಜೈನಿ ಮಹಾಕಾಲನಿಗೆ ಅಕ್ಷಯ್‌ ಕುಮಾರ್‌ ವಿಶೇಷ ಪೂಜೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Akshay Kumar: ಬರ್ತ್‌ಡೇ ನಿಮಿತ್ತ ಉಜ್ಜೈನಿ ಮಹಾಕಾಲನಿಗೆ ಅಕ್ಷಯ್‌ ಕುಮಾರ್‌ ವಿಶೇಷ ಪೂಜೆ

Akshay Kumar: ಬರ್ತ್‌ಡೇ ನಿಮಿತ್ತ ಉಜ್ಜೈನಿ ಮಹಾಕಾಲನಿಗೆ ಅಕ್ಷಯ್‌ ಕುಮಾರ್‌ ವಿಶೇಷ ಪೂಜೆ

Published Sep 09, 2023 03:19 PM IST Manjunath B Kotagunasi
twitter
Published Sep 09, 2023 03:19 PM IST

  • ವಿಶ್ವಪ್ರಸಿದ್ಧ ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಬಾಲಿವುಡ್‌ನ ಖ್ಯಾತ ನಟ ಅಕ್ಷುಯ್‌ ಕುಮಾರ್‌ ತೆರಳಿ ಮಹಾಕಾಲನ ದರ್ಶನ ಪಡೆದಿದ್ದಾರೆ. ದೇಶ, ಧಾರ್ಮಿಕ ವಿಚಾರಗಳಲ್ಲಿ ಅಕ್ಷಯ್‌ ಕುಮಾರ್‌ ಒಂದು ಹೆಜ್ಜೆ ಸದಾ ಮುಂದೆ. ಇದೀಗ ತಮ್ಮ ಬರ್ತ್‌ಡೇ ಪ್ರಯುಕ್ತ ಮಹಾಕಾಳೇಶ್ವರನ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯಲ್ಲಿ ಅಕ್ಷಯ್‌ ಕುಮಾರ್‌ ಅವರ ಕುಟುಂಬ ಮತ್ತು ಕ್ರಿಕೆಟಿಗ ಶಿಖರ್‌ ಧವನ್‌ ಸಹ ಭಾಗವಹಿಸಿದ್ದರು. ಹಣೆಗೆ ಮಹಾಕಾಲನ ಭಸ್ಮ ಧರಿಸಿ, ಕೇಸರಿ ದಿರಿಸಿನಲ್ಲಿ ಕಾಣಿಸಿಕೊಂಡಿದ್ದರು.

More