ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಟಲ್ ಸೇತು ಬಗ್ಗೆ ವಿಡಿಯೋ ಮಾಡಲು ರಶ್ಮಿಕಾ ಮಂದಣ್ಣಗೆ ಸಿಕ್ಕ ಹಣವೆಷ್ಟು? ಸೋಷಿಯಲ್‌ ಮೀಡಿಯಾದಲ್ಲಿ ಹೀಗೊಂದು ಚರ್ಚೆ

ಅಟಲ್ ಸೇತು ಬಗ್ಗೆ ವಿಡಿಯೋ ಮಾಡಲು ರಶ್ಮಿಕಾ ಮಂದಣ್ಣಗೆ ಸಿಕ್ಕ ಹಣವೆಷ್ಟು? ಸೋಷಿಯಲ್‌ ಮೀಡಿಯಾದಲ್ಲಿ ಹೀಗೊಂದು ಚರ್ಚೆ

May 17, 2024 04:00 PM IST Manjunath B Kotagunasi
twitter
May 17, 2024 04:00 PM IST
  • ಯುವ ಭಾರತ ಬದಲಾಗಿದೆ.. ಭಾರತಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಂಬೈ ಹಾಗೂ ನವೀ ಮುಂಬೈಯನ್ನ ಸಂಪರ್ಕಿಸುವ ಈ ಸೇತು ಬಗ್ಗೆ ರಶ್ಮಿಕಾ ಪ್ರಮೋಷನ್ ವಿಡಿಯೋವನ್ನೂ ಮಾಡಿದ್ದಾರೆ. ಅಟಲ್ ಸೇತು ನೋಡಿ ಥ್ರಿಲ್ ಆದ ರಶ್ಮಿಕಾ, 2 ಗಂಟೆ ಕಾಲ ಬೇಕಾಗಿದ್ದ ಜರ್ನಿಗೀಗ ಬರೇ 20 ನಿಮಿಷ ಅಂದರೆ ನಂಬುದುವುದು ಕಷ್ಟ.. ಯುವ ಭಾರತ ಬದಲಾಗಿದೆ ಮತ್ತು ಅಸಾಧ್ಯವಾಗಿದ್ದನ್ನ ಸಾಧಿಸುತ್ತಿದೆ ಎಂದಿದ್ದಾರೆ. ಆದರೆ ಈ ವಿಡಿಯೋ ಮಾಡಲು ರಶ್ಮಿಕಾಗೆ ಎಷ್ಟು ಕೋಟಿ ಹಣ ಸಂಭಾವನೆಯಾಗಿರಬಹುದು ಎಂಬ ಚರ್ಚೆ ಶುರುವಾಗಿದೆ.
More