ನಂಜನಗೂಡು ಶ್ರೀ ನಂಜುಡೇಶ್ವರನ ದರ್ಶನ ಪಡೆದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ VIDEO
- ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಮೈಸೂರು ಬಳಿಯ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ. ಮಂಗಳವಾರ ಸಂಜೆ ಆಪ್ತರ ಜೊತೆ ಭೇಟಿ ನೀಡಿದ್ದಾರೆ. ನಂಜುಂಡೇಶ್ವರನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೈಸೂರು ಸಮೀಪದ ಇಲವಾಲದಲ್ಲಿ ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿರುವ ಶಿಲ್ಪಾ ಶೆಟ್ಟಿ, ದೇವಸ್ಥಾನಕ್ಕೆ ಆಗಮಿಸಿದ್ದರು.