ಲೋಕಸಭಾ ಚುನಾವಣೆಗೆ ಮುಂಬೈನಲ್ಲಿ ಬಾಲಿವುಡ್‌ ಸಿನಿಮಾ ಮಂದಿಯ ಮತದಾನ ಬಲು ಜೋರು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಲೋಕಸಭಾ ಚುನಾವಣೆಗೆ ಮುಂಬೈನಲ್ಲಿ ಬಾಲಿವುಡ್‌ ಸಿನಿಮಾ ಮಂದಿಯ ಮತದಾನ ಬಲು ಜೋರು Video

ಲೋಕಸಭಾ ಚುನಾವಣೆಗೆ ಮುಂಬೈನಲ್ಲಿ ಬಾಲಿವುಡ್‌ ಸಿನಿಮಾ ಮಂದಿಯ ಮತದಾನ ಬಲು ಜೋರು VIDEO

May 21, 2024 07:17 PM IST Manjunath B Kotagunasi
twitter
May 21, 2024 07:17 PM IST

  • ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಬಿರುಸಾಗಿದೆ. ಸೋಮವಾರ ಬೆಳಗಿನಿಂದಲೇ ಬಾಲಿವುಡ್ ಸ್ಟಾರ್ ಗಳು ಮತದಾನದಲ್ಲಿ ಭಾಗವಹಿಸಿದ್ದಾರೆ. ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸಿದ ಅಕ್ಷಯ್ ಕುಮಾರ್, ಹೇಮಮಾಲಿನಿ, ಧರ್ಮೇಂದ್ರ, ಸುನೀಲ್ ಶೆಟ್ಟಿ, ಸೇರಿದಂತೆ ಸಾಕಷ್ಟು ಮಂದಿ ಮತದಾನ ಮಾಡುವಂತೆ ಕರೆ ನೀಡಿದ್ದಾರೆ. ಇನ್ನು ಸುಭದ್ರ ಭಾರತಗೋಸ್ಕರ ಮತ್ತು ಭವಿಷ್ಯದ ಭಾರತಕ್ಕಾಗಿ ಎಲ್ಲರೂ ವೋಟ್ ಮಾಡುವಂತೆ ನಟ ಅಕ್ಷಯ್ ಕುಮಾರ್ ಕರೆ ನೀಡಿದ್ದಾರೆ.

More