Bomb threat : ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ ; ರಜೆ ಘೋಷಿಸಿ ಪೊಲೀಸರಿಂದ ತೀವ್ರ ತಪಾಸಣೆ-bomb threat to 15 schools shut down temporary police enquiry started bengalore school bomb kannada news viral news pbr ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bomb Threat : ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ ; ರಜೆ ಘೋಷಿಸಿ ಪೊಲೀಸರಿಂದ ತೀವ್ರ ತಪಾಸಣೆ

Bomb threat : ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ ; ರಜೆ ಘೋಷಿಸಿ ಪೊಲೀಸರಿಂದ ತೀವ್ರ ತಪಾಸಣೆ

Dec 01, 2023 01:45 PM IST Prashanth BR
twitter
Dec 01, 2023 01:45 PM IST

ಸಿಲಿಕಾನ್ ಸಿಟಿ ಬೆಂಗಳೂರಿನ ಸುಮಾರು 15 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿರುವ ವರದಿಯಾಗಿದೆ, ಈ ಬೆಳವಣಿಗೆಯಿಂದ ಪೋಷಕರಲ್ಲಿ ಆಂತಕ ಮೂಡಿಸಿದ್ದು, ಶಾಲೆಗಳತ್ತ ದೌಡಾಯಿಸಿದ್ದಾರೆ. 15 ಶಾಲೆಗಳ ಆವರಣದಲ್ಲಿ ಬಾಂಬ್ ಇಡಲಾಗಿದೆ. ಅದು ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು ಎಂದು ಶಾಲೆಗಳ ಆಡಳಿತ ಸಿಬ್ಬಂದಿಗೆ ಮೇಲೆ ಬಂದಿದೆ ಎಂದು ಹೇಳಲಾಗಿದೆ.ಘಟನೆ ಸಂಬಂಧ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಕೆಲವು ಕಿಡಿಗೇಡಿ ತಂಡಗಳಿಂದ ಬೆದರಿಕೆ ಶಾಲೆಗಳಿಗೆ ಮೇಲ್ ಬಂದಿದೆ. ಶಾಲೆಯ ಆವರಣವನ್ನು ತಪಾಸಣೆ ಮಾಡಲಾಗುತ್ತಿದೆ. ಈವರೆಗೆ ಯಾವುದೇ ಅನುಮಾನಸ್ಪಾದ ವಸ್ತುಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

More