ಕನ್ನಡ ಸುದ್ದಿ  /  Video Gallery  /  Bs Yediyurappa Cheated My Son Kantesh By Promising Him Giving A Lok Sabha Ticket From Haveri Says Ks Eshwarappa Mgb

VIDEO: ನನ್ನ ಮಗನಿಗೆ ಲೋಕಸಭೆ ಟಿಕೆಟ್ ಭರವಸೆ ಕೊಟ್ಟು ಈಗ ಯಡಿಯೂರಪ್ಪ ಮೋಸ ಮಾಡಿದ್ದಾರೆ; ಕೆಎಸ್ ಈಶ್ವರಪ್ಪ

Mar 14, 2024 12:56 PM IST Meghana B
twitter
Mar 14, 2024 12:56 PM IST
  • Lok Sabha Elections 2024: ಬಿಜೆಪಿಯ ಜಿಗರಿ ದೋಸ್ತಿಗಳ ನಡುವೆ ಈ ತೀವ್ರ ಭಿನ್ನಾಭಿಪ್ರಾಯ ತಲೆ ದೋರಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ನಡುವೆ ಲೋಕಸಭೆ ಚುನಾವಣಾ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮನಸ್ತಾಪ ಮೂಡಿದೆ. ನನ್ನ ಪುತ್ರ ಕಾಂತೇಶ್​​ಗೆ ಹಾವೇರಿಯಿಂದ ಲೋಕಸಭೆಯ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದು, ಈಗ ಮಾತು ತಪ್ಪಿದ್ದಾರೆ. ಯಡಿಯೂರಪ್ಪ ಅವರು ಮೋಸ ಮಾಡಿದ್ದಾರೆ. ಇದರಿಂದ ಮನಸ್ಸಿಗೆ ನೋವಾಗಿದ್ದು, ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಈಶ್ವರಪ್ಪ ಹೇಳಿದ್ದಾರೆ.
More