Kannada News  /  Video Gallery  /  Btech Graduate Selling Panipuri In Delhi Video Viral

BTech graduate: ಬುಲೆಟ್ ನಲ್ಲಿ ಬಂದು ಪಾನಿಪುರಿ ಮಾರುವ ಬಿಟೆಕ್ ಪದವೀಧರೆ: ವಿಡಿಯೋ ವೈರಲ್

11 March 2023, 13:44 IST Raghavendra M Y
11 March 2023, 13:44 IST

ತುಂಬಾ ಜನ ಸ್ವಂತ ಬ್ಯುಸಿನೆಸ್ ಮಾಡಿ ಅದರಲ್ಲಿ ಸಫಲರಾಗಬೇಕೆಂಬ ಕನಸು ಕಾಣುತ್ತಾರೆ. ಅವರಲ್ಲಿ ಕೆಲವರು ಚಿಕ್ಕ ವಯಸ್ಸಿನಲ್ಲೇ ಕನಸುಗಳನ್ನು ನನಸಾಗಿಸುತ್ತಾರೆ. ಅಂತಹ ಯುವ ಉದ್ಯಮಿಗಳ ಪೈಕಿ ದೆಹಲಿಯ 21 ವರ್ಷದ ತಾಪ್ಸಿ ಉಪಾಧ್ಯಾಯ ಕೂಡ ಒಬ್ಬರು. ಬಿಟೆಕ್ ಪದವೀಧರೆಯಾಗಿರುವ ತಾಪ್ಸಿ ಬುಲೆಟ್ ಬೈಕ್ ನಲ್ಲಿ ಬಂದು ಪಾನಿಪುರಿ ಮಾರುವ ಕಾಯಕ ಮಾಡುತ್ತಿದ್ದಾರೆ. ತಾಪ್ಸಿ ಬಿಟೆಕ್ ಪದವಿ ಪಡೆದ ನಂತರ ಪಾನಿಪುರಿ ಮಾರುವ ಕೆಲಸ ಪ್ರಾರಂಭಿಸಿದ್ದಾರೆ.ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಸಂತವನ್ನು ಹಂಚಿಕೊಂಡಿದ್ದಾಳೆ. ಈಕೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

More