ಬಜೆಟ್‌ 2025 ಜನಮನ: ಕೇಂದ್ರ ಬಜೆಟ್ ಬಗ್ಗೆ ವಿದ್ಯಾರ್ಥಿಗಳ ವಿಶ್ಲೇಷಣೆ, ತೆರಿಗೆ ಕಡಿತ ಮಾಡಿ ಜನಸಾಮಾನ್ಯರನ್ನ ರಕ್ಷಿಸಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಜೆಟ್‌ 2025 ಜನಮನ: ಕೇಂದ್ರ ಬಜೆಟ್ ಬಗ್ಗೆ ವಿದ್ಯಾರ್ಥಿಗಳ ವಿಶ್ಲೇಷಣೆ, ತೆರಿಗೆ ಕಡಿತ ಮಾಡಿ ಜನಸಾಮಾನ್ಯರನ್ನ ರಕ್ಷಿಸಿ

ಬಜೆಟ್‌ 2025 ಜನಮನ: ಕೇಂದ್ರ ಬಜೆಟ್ ಬಗ್ಗೆ ವಿದ್ಯಾರ್ಥಿಗಳ ವಿಶ್ಲೇಷಣೆ, ತೆರಿಗೆ ಕಡಿತ ಮಾಡಿ ಜನಸಾಮಾನ್ಯರನ್ನ ರಕ್ಷಿಸಿ

Jan 30, 2025 05:11 PM IST Praveen Chandra B
twitter
Jan 30, 2025 05:11 PM IST

  • ಕೇಂದ್ರದ ಬಜೆಟ್ ಬಗ್ಗೆ ನಿರೀಕ್ಷೆಗಳು ಹೆಚ್ಚುತ್ತಲೇ ಇವೆ.. ಈ ಬಾರಿ ತೆರಿಗೆ ಹೊರೆ ಕಮ್ಮಿ ಆಗುತ್ತಾ, ಬೆಲೆ ಕಮ್ಮಿ ಆಗುತ್ತಾ, ಉದ್ಯೋಗ ಸೃಷ್ಠಿ ಆಗುತ್ತಾ ಅಂತೆಲ್ಲಾ ಎಲ್ಲಾ ವರ್ಗದವರೂ ಇನ್ನಿಲ್ಲದ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳೂ ಮಾತನಾಡಿದ್ದಾರೆ.

More