ಕನ್ನಡ ಸುದ್ದಿ  /  Video Gallery  /  Business News Anant Ambani Radhika Merchant Pre Wedding Celebrations Begin With Anna Santharpane Mgb

VIDEO: ಪುಟಾಣಿಗಳೊಂದಿಗೆ ಮಾತನಾಡುತ್ತ, ನಗುಗುತ್ತಾ ಊಟ ಬಡಿಸಿದ ಅಂಬಾನಿ ಭಾವೀ ಸೊಸೆ: 51 ಸಾವಿರ ಮಂದಿಗೆ ಭರ್ಜರಿ ಭೋಜನ

Feb 29, 2024 04:04 PM IST Meghana B
twitter
Feb 29, 2024 04:04 PM IST
  • Anant Ambani-Radhika Merchant Pre-Wedding: ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಲ್ಲಿನ ಶುಭ ಸಮಾರಂಭಕ್ಕೆ ಚಾಲನೆ ಸಿಕ್ಕಿದೆ. ಅಂಬಾನಿ ಕುಟುಂಬದ ಕಿರಿಯ ಮಗ ಮತ್ತು ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಅನ್ನ ಸಂತರ್ಪಣೆಯೊಂದಿಗೆ ಪ್ರಾರಂಭವಾಗಿದೆ.. ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸೇರಿದಂತೆ ಅಂಬಾನಿ ಕುಟುಂಬದ ಇತರ ಸದಸ್ಯರು 51 ಸಾವಿರ ಹಳ್ಳಿಗರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಉಣಬಡಿಸಿದರು.
More